heat shield
ನಾಮವಾಚಕ

ತಾಪಕವಚ; ಉಷ್ಣರಕ್ಷೆ; ಮುಖ್ಯವಾಗಿ ಗಗನನೌಕೆಯು ಅನಿಲಮಂಡಲವೊಂದನ್ನು ಪ್ರವೇಶಿಸುವಾಗ ಅದರ ಮೂತಿ ಮೊದಲಾದ ಭಾಗಗಳಿಗೆ ಅತಿಯಾದ ತಾಪ ತಗುಲದಂತೆ ಅವುಗಳಿಗೆ ಅಳವಡಿಸಲಾದ ಕವಚ ಯಾ ಬಳಿದಿರುವ ಲೇಪ.